Letters

Letters 1 – Benedictory

೧. ‘ನಾಸೋ ಹೀ ಭವಭೀತಿ ದುಃಖ ಸಗಳೇ ಜೇ ರಜ್ಜು-ಸರ್ಪಾಪರೀ’
ಬೀರೂರ
೨೨. ೦೭. ೧೯೪೨
ಕೇಳಿಕೊಂಡಿಹೆ ನೀನು ಆಶೀರ್ವಚನ
ಹೇಳುತಿಹೆ ಕೇಳು ಮಗುವೇ|
ನಿನಗಾಗದಿರಲಾವ ಬಾಧೆಯು
ಈ ಜಗದ ಮಾಯೆಯೊಳಗೇ||

ಚಿಮ್ಮಿ ಹೊಮ್ಮಲಿ ‘ನಾನು’ ಅಂತರಂಗದಿ
ಚಿನ್ಮಯ ಸಚ್ಚಿದ್ದಘನ ಶಾಂತ ಸುಖವಲ್ಲೀ|
ನಾಶಹೊಂದಲಿ ಭವದ ದುಃಖ-ಭೀತಿಯು
ಕಲ್ಪನೆಯ ಹಾವು ಲಯಿಸೆ ಹಗ್ಗದಲ್ಲೀ||

ಆಶೀರ್ವಾದ ವಿಚಾರಿಸೀ ತರಿ ತುಲಾ ಜೋಗಾ ಅಸೇ ಹಾ ವದೇ|
ಬಾಣೋ ತೋ ತುಜ ಅಲ್ಪ, ಬಾಧ ಕಸಲಾ ಹೋವೋ ನ ಮಾಯಾಮದೇ|

ಜೇ ಸಚ್ಚಿದ್ದಘನ ನಿತ್ಯ ಶಾಂತ ಸುಖ ತೇ ಮೀ ಹೇ ಸ್ಫುರೋ ಅಂತರೀ|
ನಾಸೋ ಹೀ ಭವಭೀತಿ ದುಃಖ ಸಗಳೇ ಜೇ ರಜ್ಜು-ಸರ್ಪಾಪರೀ||
ಶ್ರೀಧರ ಸ್ವಾಮಿ

home-last-sec-img